 |
ಕೆ.ಎಫ್.ಡಿ.ಸಿ ಅಧ್ಯಕ್ಷರಾದ ಶ್ರೀಮತಿ ತಾರ ಅನುರಾಧ ಅವರಿಂದ ಜೀವವೈವಿಧ್ಯ ಮಂಡಳಿ ವಾರ್ತಾ ಪತ್ರ ಬಿಡುಗಡೆ ಮಾಡಿಸಲಾಯಿತು. |
 |
ಮಾನ್ಯ ಅಧ್ಯಕ್ಷರು ಎನ್.ಬಿ.ಎ.ಐ.ಆರ್ವಿದ್ಯಾಲಯದಲ್ಲಿ ರಾಜ್ಯೋತ್ಸವ ಕುರಿತು ಸಂವಾದ ನಡೆಸಲಾಯಿತು.
|
 |
ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಲಾಯಿತು.
|
 |
ದಾವಣಗೆರೆ ಮಹಾನಗರ ಪಾಲಿಕೆಯ ಕಛೇರಿಯಲ್ಲಿ ಮಾನ್ಯ ಕಮೀಷನರ್ಹಾಗೂ ಜೀವವೈವಿಧ್ಯಸಮಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಸಭೆ ನಡೆಸಲಾಯಿತು.
|
 |
ತುಮಕೂರು ಮಹಾನಗರ ಪಾಲಿಕೆ ಕಛೇರಿಯಲ್ಲಿ ಕಮೀಷನರ್ಹಾಗೂ ಉಪ ಮಹಾಪೌರರುಗಳ ಜೊತೆ ಸಭೆ ನಡೆಸಲಾಯಿತು.
|
 |
ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಜನತಾ ಜೀವ ವೈವಿಧ್ಯ ದಾಖಲಾತಿ ಪುಸ್ತಕ ಬಿಡುಗಡೆ ಮಾಡಲಾಯಿತು |
 |
ಅಧ್ಯಕ್ಷರು ಭಾರತೀಯ ವಿಜ್ಞಾನ ಸಂಸ್ಥೆ ಆಯೋಜಿಸಿದ್ದ 2020ನೇ ಕೆರೆ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
|
 |
ಶಿವಮೊಗ್ಗ ಮಹಾನಗರ ಪಾಲಿಕೆಯ ಮಾನ್ಯ ಸಚಿವರು ಹಾಗೂ ಕಮೀಷನರ್ಅವರ ಜೊತೆ ಸಭೆ ನಡೆಸಲಾಯಿತು.
|
 |
ಜನತಾ ಜೀವ ವೈವಿಧ್ಯ ದಾಖಲಾತಿ ಕಾರ್ಯಗಾರದಲ್ಲಿ ಆರ್.ಡಿ.ಪಿ.ಆರ್ಸಚಿವರು ಹಾಗೂ ನಿರ್ದೇಶಕರು ಪಾಲ್ಗೊಂಡಿದ್ದರು.
|
 |
ಮಾನ್ಯ ಅಧ್ಯಕ್ಷರು ಸಾವನದುರ್ಗ ಔಷಧೀ ಮೂಲಿಕಾ ವನಕ್ಕೆ ಭೇಟಿ ನೀಡಿದ್ದರು.
|
 |
ಮಾನ್ಯ ಅಧ್ಯಕ್ಷರು ಸಾವನದುರ್ಗದಲ್ಲಿ ಮಾಕಳಿ ಬೇರನ್ನು ಗುರುತಿಸಿದ ಸಂದರ್ಭ.
|
 |
ಮಾನ್ಯ ಅಧ್ಯಕ್ಷರು ನೂತನ ಅರಣ್ಯ ಸಚಿವರಾದ ಮಾನ್ಯ ಅರವಿಂದಲಿಂಬಾವಳಿ ಅವರನ್ನು ಅಭಿನಂದಿಸಿದ ಕ್ಷಣ.
|
 |
ಜಾಗತಿಕ ಜೌಗುದಿನದ ಅಂಗವಾಗಿ ಮಾನ್ಯ ಅಧ್ಯಕ್ಷರು ಅರಣ್ಯ ಸಚಿವರಿಗೆ ರಾಮಪತ್ರೆಜಡ್ಡಿ ಸಂರಕ್ಷಣೆ ಕುರಿತು ಪ್ರಸ್ಥಾವನೆ ಸಲ್ಲಿಸಿದರು.
|
 |
ಮಾನ್ಯ ಅಧ್ಯಕ್ಷರು ಪರಿಸರ ಜೀವಿಶಾಸ್ತ್ರ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಯೋಗೇಶ್ವರ್ಅವರ ಭೇಟಿ ಮಾಡಿದ ಸಂದರ್ಭ.
|
 |
ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿ.ಸಿ, ಸಿ.ಇ.ಒ, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
|
 |
ಮಾನ್ಯ ಅಧ್ಯಕ್ಷರು ನರೇಗಾ ಕಾರ್ಮಿಕರನ್ನು ಕಾಕತಿ ಅರಣ್ಯ ಪ್ರದೇಶದಲ್ಲಿ ಭೇಟಿ ಮಾಡಿದರು.
|
 |
ಮಾನ್ಯ ಅಧ್ಯಕ್ಷರು ಶರಾವತಿ ನದಿ ಕಣಿವೆಗೆ ಭೇಟಿ ನೀಡಿದ ಸಂದರ್ಭ.
|
 |
ಭಟ್ಕಳ ತಾಲ್ಲೂಕು ಪಂಚಾಯತಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಸಭೆ ನಡೆಸಲಾಯಿತು.
|
 |
ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿ.ಸಿ, ಸಿ.ಇ.ಒ ಹಾಗೂ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
|
 |
ಉಡುಪಿ ಜಲ್ಲೆಯ ಜನತಾ ಜೀವವೈವಿಧ್ಯ ದಾಖಲಾತಿ ಪುಸ್ತಕವನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬಿಡುಗಡೆ ಮಾಡಲಾಯಿತು.
|
 |
ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಅರಣ್ಯ ಭವನದಲ್ಲಿ ಗಂದದ ಗಿಡದ ವೃಕ್ಷಾರೋಪಣಾ ಮಾಡಿದ ಸಂದರ್ಭ.
|
 |
ಸದಾಶಿವಳ್ಳಿ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಕ್ಷಣ.
|
 |
ದಿನಾಂಕ:24-02-2021 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಅರಣ್ಯಅಧಿಕಾರಿಗಳ ಕಾರ್ಯಾಗಾರದ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಅರಣ್ಯ ಸಚಿವರು, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷರು, ಸರ್ಕಾರದ ಅಪಾರಮುಖ್ಯಕಾರ್ಯದರ್ಶಿಗಳು ಮತ್ತು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
|
 |
ಗುಡವಿ ಪಕ್ಷಿಧಾಮಕ್ಕೆ ಭೇಟಿ |
 |
ಗುಡವಿ ಪಕ್ಷಿಧಾಮದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರ ಜೊತೆ ಸಭೆ ನಡೆಸಲಾಗಿತ್ತು.
|
 |
ಕಾನು-ಜೇನು, ಬಿದಿರು ಹಾಗೂ ಮಿಡಿಮಾವು ಅಭಿವೃದ್ಧಿ ಸಂರಕ್ಷಣೆ ಕುರಿತು ನಡೆದ ಸಮಾಲೋಚನಾ ಕಾರ್ಯಾಗಾರ
|
 |
ಶರಾವತಿ ನದಿ ಕಣಿವೆಗೆ ಭೇಟಿ ನೀಡಿ ಬಳ್ಕೂರು ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಸಲಾಯಿತು. |
 |
ಕನಕಪುರ ರಸ್ತೆಯಲ್ಲಿರುವ ರೋರಿಚ್ ಎಸ್ಟೇಟ್‍ಗೆ ಭೇಟಿ ನೀಡಿದ ಸಂದರ್ಭ. |
 |
ಮಾನ್ಯ ಆರ್.ಡಿ.ಪಿ.ಆರ್ಸಚಿವರು ಬಿ.ಎಂ.ಸಿ ಕಾರ್ಯಾಗಾರದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಸಂದರ್ಭ.
|
 |
ಎಲ್ಲಾ ಜಿಲ್ಲೆಗಳ ಉಪಅರಣ್ಯ ಸಂರಕ್ಷಣಾಧಿಕಾರಿಗಳು (ಸಾಮಾಜಿಕಅರಣ್ಯ) ಇವರುಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸಂದರ್ಭ.
|
 |
ದಿನಾಂಕ:21.11.2020 ರಂದು ನಡೆದ ಎನ್‍ಎಂಪಿಬಿ (NMPB) ಅಧ್ಯಯನ ವರದಿಗಳ ಕುರಿತ ಕಾರ್ಯಗಾರ
|
 |
ದಿನಾಂಕ:21.11.2020 ರಂದು ನಡೆದ ಎನ್‍ಎಂಪಿಬಿ (NMPB) ಅಧ್ಯಯನ ವರದಿಗಳ ಕುರಿತ ಕಾರ್ಯಗಾರ
|
 |
ದಿನಾಂಕ:21.11.2020 ರಂದು ನಡೆದ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಬಲವರ್ಧನೆಗೊಳಿಸುವ ಸಮಾಲೋಚನಾ ಸಭೆ.
|
 |
ದಿನಾಂಕ:21.11.2020 ರಂದು ನಡೆದ ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಬಲವರ್ಧನೆಗೊಳಿಸುವ ಸಮಾಲೋಚನಾ ಸಭೆ.
|

|
ಆದಿನಾರಾಯಣಾಸ್ವಾಮಿ ಬೆಟ್ಟವನ್ನು ಪಾರಂಪರಿಕತಾಣವಾಗಿ ಘೋಷಿಸಲು ಸಮೀಕ್ಷೆ ನಡೆಸುತ್ತಿರುವುದು.
|

|
ಗುಡಿಬಂಡೆಯಲ್ಲಿ ವೃಕ್ಷಾರೋಪಣಾ
|
 |
ಆದಿನಾರಾಯಣ ಬೆಟ್ಟ ಪ್ರದೇಶಕ್ಕೆ ಭೇಟಿ |
 |
ಪಾರಂಪರಿಕತಾಣದಕುರಿತು ಇ.ಒ ಹಾಗೂ ತಾ.ಪಂ. ಅಧ್ಯಕ್ಷರು ಮತ್ತು ಸದಸ್ಯರುಗಳತಾಲ್ಲೂಕು ಪಂಚಾಯತ್ ಮೀಟಿಂಗ್ |
 |
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎ.ಡಿ.ಸಿ ಮತ್ತುಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನೆ |
 |
ನರಸಾಪುರದಲ್ಲಿ ವೃಕ್ಷರೋಪಣಾಕಾರ್ಯಕ್ರಮ |
 |
ಹಾಸನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿ.ಸಿ, ಸಿ.ಇ.ಒ ಮತ್ತುಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಅರಣ್ಯಅಭಿವೃದ್ಧಿಕುರಿತು ಸಮಾಲೋಚನೆ |
 |
ಮಾನ್ಯಅಧ್ಯಕ್ಷರು ಹಾಸನ ಜಿಲ್ಲೆಯ ಪುಷ್ಪಗಿರಿ ಮಠದ ಸ್ವಾಮೀಜಿಯವರಜೊತೆ ಸ್ಥಳೀಯ ಅರಣ್ಯಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು |
 |
ಮಾನ್ಯಅಧ್ಯಕ್ಷರು ಸೂಳ್ಯ ತಾಲ್ಲೂಕು ಪಂಚಾಯತ್‍ನಲ್ಲಿ ಇ.ಒ ಹಾಗೂ ಸದಸ್ಯರಜೊತೆ ಸಭೆ ನಡೆಸಲಾಯಿತು |
 |
ಸುಭ್ರಮಣ್ಯಗ್ರಾಮ ಪಂಚಾಯತ್ ಸಭೆ |
 |
ಕುಮಾರಧಾರ ನದಿಯ ಪುನಶ್ಚೇತನ |
 |
ತೊಡಿಕಾನ್ ಮತ್ಸ್ಯತಾಣಕ್ಕೆ ಭೇಟಿ |
 |
ಕಡಬ ತಾಲ್ಲೂಕು ಇ.ಒ ಹಾಗೂ ಅಧ್ಯಕ್ಷರು ಮತ್ತು ಸದಸ್ಯರುಗಳ ಜೊತೆ ಸಭೆ ನಡೆಸಲಾಯಿತು |
 |
ಉರುಂಭಿಕುಮಾರಧಾರ ಹಿನ್ನೀರು ನದಿ ಪ್ರದೇಶಕ್ಕೆ ಭೇಟಿ |
 |
ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಲಾಯಿತು |
 |
ಮಾನ್ಯ ಅಧ್ಯಕ್ಷರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಾಯಿತು |
 |
ಮಾನ್ಯಅಧ್ಯಕ್ಷರು ಮುಖ್ಯಮಂತ್ರಿಗಳಲ್ಲಿ ಜೇನು ಹುಳುವನ್ನು ರಾಜ್ಯಕೀಟವನ್ನಾಗಿ ಘೋಷಿಸಲು ಪ್ರಸ್ಥಾವನೆ ಸಲ್ಲಿಸುತ್ತಿರುವುದು |
 |
ಮಾನ್ಯ ಅಧ್ಯಕ್ಷರು ಕಡೂರು ತಾಲ್ಲೂಕಿನ ವಗರೇಹಳ್ಳಿ ಗ್ರಾಮ ಪಂಚಾಯತ್‍ಗೆ ಭೆಟಿ |
 |
ಮಾನ್ಯಅಧ್ಯಕ್ಷರು ಜಿ.ಕೆ.ವಿ.ಕೆ ಕ್ಯಾಂಪ |

|
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡ್ಯೂರಪ್ಪನವರಿಂದ ದಿ. 9 ಡಿಶಂಬರ್ ವರ 2019ರಂದು ಬೆಂಗಳೂರಿನ ಅವರ ಗೃಹಕಛೇರಿ ಕೃಷ್ಣಾದಲ್ಲಿ, ಕ.ಜೀ.ಮಂ, ಪ್ರಕಟಿಸಿದ “ಕರ್ನಾಟಕ ಸಸ್ಯಸಂಪದ” ಗೃಂಥದ ಲೋಕಾರ್ಪಣೆ.
|

|
ಮಂಡಳಿಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ್ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಡಾ. ವೀರೇಂದರ್ ಸಿಂಗ್ ಅವರು, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು ಚೆನ್ನೈನಲ್ಲಿ ದಿ. 27-28 ನವೆಂಬರ್ 2019ರಂದು ಆಯೋಜಿಸಿದ ರಾಜ್ಯ ಜೀವವೈವಿಧ್ಯ ಮಂಡಳಿಗಳ 14ನೇ ಸಭೆಯಲ್ಲಿ ಭಾಗವಹಿಸಿದರು.
|
 |
ಮಾನ್ಯ ಅಧ್ಯಕ್ಷರು ಭೂಕುಸಿತ ಪ್ರದೇಶದ ಮುಂಡಿಗೆಕೆರೆಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ಸಸಿಗಳನ್ನು ಹಂಚುತ್ತಿರುವುದು.
|
 |
ಶ್ರೀ ಮಾರಿಕಾಂಬವನ ಉಧ್ಘಾಟನೆ ದೊಡ್ಡನಹಳ್ಳಿ ಗ್ರಾಮಪಂಚಾಯತ್, ಸಿರ್ಸಿ ತಾಲ್ಲೂಕು, ಉ.ಕ ಜಿಲ್ಲೆ.
|
    |
ಅಧ್ಯಕ್ಷರು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆಸಮಾಲೋಚನಾ ಸಭೆ ನಡೆಸಿದರು.
|
 |
ಅಧ್ಯಕ್ಷರು ಸಿರ್ಸಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆಯ ಜಾಜಿಗುಡ್ಡಹಳ್ಳಿಯ ಭೂಕುಸಿತ ಪ್ರದೇಶಕ್ಕೆ ಭೇಟಿ.
|
 |
ಕೆ.ಬಿ.ಬಿ ಅಧ್ಯಕ್ಷರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಭೂಕುಸಿತ ಪ್ರದೇಶಕ್ಕೆ ಭೇಟಿ.
|
 |
ಕೆ.ಬಿ.ಬಿ ಅಧ್ಯಕ್ಷರು ಅರಣ್ಯ ನರ್ಸರಿಗೆ ಭೇಟಿ.
|
 |
ಅಧ್ಯಕ್ಷರ ಸಿದ್ದಾಪುರ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆಯ ಜಾನುವಾರು ತಳಿಗಳ ಸಂರಕ್ಷಣಾ ಕೇಂದ್ರಕ್ಕೆ ಭೇಟಿ.
|

|
ಅಧ್ಯಕ್ಷರ ಸಿದ್ದಾಪುರ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆಯ ಜಾನುವಾರು ತಳಿಗಳ ಸಂರಕ್ಷಣಾ ಕೇಂದ್ರಕ್ಕೆ ಭೇಟಿ
|
 |
ಚಿಕ್ಕಮಗಳೂರು ಜಿಲ್ಲೆಯ ಮುಂಡಿಗೆಕೆರೆ ತಾಲ್ಲೂಕಿನ ಭೂಕುಸಿತ ಪ್ರದೇಶಕ್ಕೆ ಭೇಟಿ |

|
ಮಂಡಳಿಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ್ ಅವರು ದಿ. 28 ನವೆಂಬರ್ 2019ರಂದು, ಚೆನ್ನೈನ ಎಮ್.ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯಲ್ಲಿ ದೇಶದ ಬಹು ಗೌರವಾನ್ವಿತ ಕೄಷಿ ವಿಜ್ನಾನಿಯಾದ ಪ್ರೊ. ಎಮ್.ಎಸ್. ಸ್ವಾಮಿನಾಥನ್ ಅವರನ್ನು ಭೆಟ್ಟಿಯಾಗಿ ಚರ್ಚೆ ನಡೆಸಿದರು.
|

|
ಮಂಡಳಿಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ್ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಡಾ. ವೀರೇಂದರ್ ಸಿಂಗ್ ಅವರು, ದಿ. 11 ಮಾರ್ಚ್ 2020ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ನಲ್ಲೂರು ಹುಣಸೆಸೆತೋಪು ಪಾರಂಪರಿಕ ಸ್ಥಳಕ್ಕೆ ಭೆಟ್ಟಿಯಿತ್ತು, ಅದರ ಸಂರಕ್ಷಣೆ ಕುರಿತು ಸಮಾಲೋಚನೆ ನಡೆಸಿದರು.
|

|
ಮಂಡಳಿಯ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ್ ಅವರು ದಿ. 21ಜನವರಿ 2020ರಂದು, ಕೊಪ್ಪಳದಲ್ಲಿ ಜಿಲ್ಲಾಮಟ್ಟದ ಜೀವವೈವಿಧ್ಯ ಸಂರಕ್ಷಣೆ ಕುರಿತ ಸಮಾಲೋಚನೆ ಹಾಗೂ ತರಬೇತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
|

|
ಕಳಸವಳ್ಳಿ ಭೂಕುಸಿತ ಪ್ರದೇಶ ಭೇಟಿ
|

|
ಶಂಕಣ್ಣ ಶಾನ್ಭೋ ಗ್ಗ್ರಾಮ ಪಂಚಾಯತ್ವ ಆವರಣದಲ್ಲಿ ವೃ ಕ್ಷಾರೋಪಣಾಕಾರ್ಯಕ್ರಮ
|
 |
ಹೊಸನಗರ ತಾಲ್ಲೂಕು ಹನಿಯಾ ಗ್ರಾಮಪಂಚಾಯತಿಯಲ್ಲಿ ವೃಕ್ಷಾರೋಪಣಾ ಕಾರ್ಯಕ್ರಮ |
 |
ವನಮಹೋತ್ಸವ ಕಾರ್ಯಕ್ರಮ |
 |
ದಿನಾಂಕ: 15-06-2020 ರಂದು ನಡೆದ ಚೈತನ್ಯ ವಿಶೇಷ ಶಿಕ್ಷಣ ಶಾಲೆ, ಭೀಮನಕೋಣೆ ವೃಕ್ಷಾರೋಪಣಾ ಕಾರ್ಯಕ್ರಮ |
 |
|
 |
ದಿನಾಂಕ: 15-06-2020 ರಂದು ಗ್ರಾಮ ಅರಣ್ಯ ಸಮಿತಿ ಕಳಸವಳ್ಳಿ ಜೀವವೀವಿಧ್ಯವನ ಭೇಟಿ |